BNYS ವೈದ್ಯಕೀಯ ಪದವಿಗೆ 2020 -2021 ಠ ಧಾಖಲಾತಿ

ಪತ್ರಿಕಾ ಪ್ರಕಟಣೆ .

ದಿನಾಂಕ : 19 ಫೆಬ್ರವರಿ 2021 BNYS ವೈದ್ಯಕೀಯ ಪದವಿಗೆ 2020 -2021 ಠ ಧಾಖಲಾತಿ MVM ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು , ಯಲಹಂಕ , ಬೆಂಗಳೂರು 2020 – 2021ರ ಹೊಸ ಕಾಲೇಜು ಪ್ರಾರಂಭವಾಗಿದೆ . ಇದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯ , ಕರ್ನಾಟಕ ಕ್ಕೆ ಸಂಯೋಜಿಸಲಾಗಿದೆ ಮತ್ತು ಕರ್ನಾಕಟ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ . ಇದು ಬೆಂಗಳೂರು ವಲಯ ದಲ್ಲಿ ಮೊದಲನೇ BNYS ಕಾಲೇಜು ಆಗಿದೆ . ಇದಕ್ಕೆ ನೀಟ್ ಪರೀಕ್ಷೆಯ ಅಗತ್ಯವಿಲ್ಲ . ಯಾವದೇ ಕಾಣಿಕೆ ಇಲ್ಲ .

BNYS ಪದವಿಯು ಇತರೆ ವೈದ್ಯಕೀಯ ಪದವಿಗಳಿಗೆ ಸಮಾನವಾಗಿದ್ದೇ , BNYS ಪದವಿದಾರರು ಅನೇಕ ರಾಜ್ಯ ಸರ್ಕಾರಗಳಲಿ ಮತ್ತು ಕೇಂದ್ರ ಸರ್ಕಾರದಲ್ಲಿ ಸೇವೆಯಲ್ಲಿ ಇದ್ದಾರೆ . MD ಮತ್ತು Ph D ವಿದ್ಯಾಭ್ಯಾಸ ಮಾಡುತ್ತಿದ್ದಾರೆ . ನೂರಾರು BNYS ಪದವೀಧರರು ಅರಬ್ ದೇಶಗಳಲ್ಲಿ , ಅಮೇರಿಕಾ , ಕೆನಡಾ , ಅಸ್ಟ್ರೇಲಿಯಾ , UK ಗಳಲ್ಲಿ ಸೇವನಲ್ಲಿಸುತ್ತಿದ್ದಾರೆ . ಇವರೆಲ್ಲರಿಗೂ ರಾಜ್ಯ ಸರ್ಕಾರಗಳಿಂದ ” A ” ಶ್ರೇಣಿಯ ನೋಂಧಣಿ ನೀಡಲಾಗುತ್ತಿದೆ .

ಮಹಾತ್ಮಾ ಗಾಂಧೀಜಿ ಅವರು ತಮ್ಮ ಆಶ್ರಮದಲ್ಲಿ ಕೇವಲ ಪ್ರಕೃತಿ ಚಿಕಿತ್ಸೆಯನ್ನೇ ಪಾಲಿಸುತ್ತಿದ್ದರು . ಯಾವದೇ ರೀತಿಯ ಔಷಧಿಗಳನ್ನು ಆಶ್ರಮದಲ್ಲಿ ನಿಷೇಧಿಸಲಾಗಿತ್ತು , ಭಾರತ ದೇಶದ ಭೌಗೋಲಿಕ , ಸಾಂಸ್ಕೃತಿಕ , ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಕೇವಲ ಪ್ರಕೃತಿ ಚಿಕಿತ್ಸೆಯೇ ಅತ್ಯುತ್ತಮ ಎಂದು ಘೋಷಿಸಿದ್ದರು . ಅವರು ” ಆರೂ ಸ್ವಾವಲಂಭನೆಗೆ ” ಪ್ರಚಾರ ಮಾಡಿದ್ದರು ,

ಈ BNYS ಪದವಿಯು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾನಿಲಯದ ಏಕಮಾತ್ರ ಹಾಗು ಅಪರೂಪದ ಶಿಕ್ಷಣವಾಗಿದೆ . ಇದರಲ್ಲಿ ಪ್ರಕೃತಿಕ , ಔಷಧಿ ರಹಿತ ಯೋಗ ಪದ್ಧತಿಯಾಗಿದೆ . ಹಾಗಾಗಿ ಇವರುಗಳು ರೋಗ ನಿರೋಧಕ , ಆರೋಗ್ಯ ಉನ್ನತಿ , ಆರೋಗ್ಯ ಸಂರಕ್ಷಣೆ ಮತ್ತು ಗುಣ ಮಾಡುವಲ್ಲಿ ಪರಿಣಿತರಾಗಿರುತ್ತಾರೆ ಇವರುಗಳು ಕೇವಲ ಉಪಚಾರಗಳನ್ನು ಮಾಡುವದಲ್ಲದೆ ಆರೋಗ್ಯ ರಕ್ಷಣೆ ಮತ್ತು ದೀರ್ಗಾಯುಗೆ ತರಬೇತಿಯನ್ನು ನೀಡುತ್ತಾರೆ . ದೀರ್ಘಕಾಲಿನ ಮತ್ತು ಅಲರ್ಜಿ ರೋಗಗಳಿಗೆ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಅತೀ ಉತ್ತಮ ಪರಿಹಾರವಾಗಿದೆ .

-ಪ್ರೊ . ಡಾ.ಬಿ .ಟಿ . ಚಿದಾನಂದ ಮೂರ್ತಿ , ಪ್ರಾಂಶುಪಾಲರು , 9655591855 ( ನಿವೃತ್ತ ನಿರ್ದೇಶಕರು ಯೋಗ ಮತ್ತು ಪ್ರಕೃತಿ ಚಿಕಿತ್ಸೆ , ಆಯುಷ್ ಮಂತ್ರಾಲಯ , ಭಾರತ ಸರ್ಕಾರ . ) ಸಂಸ್ಥಾಪಕ ನಿರ್ದೇಶಕರು – ಯೌವನ ವೆಲ್ಲೆಸ್ , ನ್ಯೂ ಯಾರ್ಕ್ , ಅಮೇರಿಕಾ , ಮಾಜಿ ಪ್ರಾಂಶುಪಾಲರು ಮತ್ತು ಮುಖ್ಯ ವೈದ್ಯಾಧಿಕಾರಿಗಳು , ಜಿಂದಾಲ್ ಪ್ರಕೃತಿ ಚಿಕಿತ್ಸೆ ಸಂಸ್ಥೆ , ಬೆಂಗಳೂರು .

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.